ಕರ್ನಾಟಕ : ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸ ಮಾಡಬೇಕೆಂದು ಆಸೆ ಪಡುತ್ತಾರೆ, ಅದರಂತೆ ಪ್ರತಿಯೊಬ್ಬ ಜನಸಾಮಾನ್ಯರಿಗೆ ಪ್ರತಿಯೊಂದು ಸರಕಾರಿ ಸೇವೆಗಳನ್ನು ಸಮರ್ಪಕವಾಗಿ ತಲುಪಿಸಲು ಕಾರಣೀಕರ್ತರಾಗಿರುವವರು ನೇರವಾಗಿ ಅದು ಸರ್ಕಾರಿ ನೌಕರರು ಎಂದರೆ ತಪ್ಪಾಗಲಾರದು.
ಏಕೆಂದರೆ ಸರ್ಕಾರಿ ನೌಕರರ ಮೂಲಕವೇ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಸರ್ಕಾರಿ ನೌಕರರ ನಿವೃತ್ತಿಯ ನಂತರ ಖಾಲಿಯಾಗಿರುವ ಹುದ್ದೆಗಳಿಗೆ ಇದೀಗ ಸರ್ಕಾರವು ಹೊಸ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳದೆ ಇದ್ದರೆ ಹೀಗಿರುವ ನೌಕರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಹಾಗಾಗಿ ಸರ್ಕಾರವು ಇದೀಗ ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
Contents
30 ಸಾವಿರ ಹುದ್ದೆಗಳ ನೇಮಕಾತಿಗೆ ಕ್ರಮ :
ಸರ್ಕಾರಿ ಕೆಲಸ ಮಾಡುವವರು ಅಂದರೆ ಸರ್ಕಾರಿ ನೌಕರರು ನಿವೃತ್ತಿ ನಂತರ ಖಾಲಿಯಾಗಿರುವ ಹುದ್ದೆಗಳಿಗೆ ಸರ್ಕಾರ ಹೊಸ ನೇಮಕಾತಿ ಮಾಡಿಕೊಳ್ಳದೆ ಇದ್ದರೆ ಈಗ ಕೆಲಸ ಮಾಡುತ್ತಿರುವ ನೌಕರರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಹಾಗೂ ಆಡಳಿತದಲ್ಲಿ ಲೋಪವು ಕೂಡ ಉಂಟಾಗುತ್ತದೆ.
ಅದರಂತೆ ಕರ್ನಾಟಕ ರಾಜ್ಯದಲ್ಲಿ ಒಟ್ಟು ಎರಡುವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ವಿವಿಧ ಮೂಲಗಳ ಪ್ರಕಾರ ತಿಳಿದು ಬಂದಿದ್ದು ಇದರಿಂದ ಇತರ ನೌಕರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಜನಸಾಮಾನ್ಯರಿಗೆ ಸರ್ಕಾರಿ ಸೇವೆಗಳು ನಿಗದಿತ ಸಮಯದಲ್ಲಿ ಸಿಗುತ್ತಿಲ್ಲ ಈ ಕಾರಣದಿಂದಾಗಿ ಸರ್ಕಾರದ ಮೇಲೆ ಅನೇಕ ನೌಕರರ ಸಂಘದ ಕಾರ್ಯಕರ್ತರಿಂದ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಬೇಕೆಂದು ಒತ್ತಡ ಹೇರಲಾಗುತ್ತಿದೆ.
ಇದನ್ನು ಗಣನೆಗೆ ತೆಗೆದುಕೊಂಡು ರಾಜ್ಯ ಸರ್ಕಾರವು ಕೆಲಸ ನಿರ್ವಹಿಸುತ್ತಿರುವ ನೌಕರರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಸದ್ಯ ಇದೆ ಈಗ 30,000 ಹುದ್ದೆಗಳ ನೇಮಕಾತಿಗಾಗಿ ಹಸಿರು ನಿಶಾನೆಯನ್ನು ತೋರಿಸಿದ್ದು ಇದೊಂದು ಸಂತಸದ ವಿಷಯ ಎಂದು ಹೇಳಬಹುದು.
ಸರ್ಕಾರಿ ಹುದ್ದೆಗಳು ರಾಜ್ಯದಲ್ಲಿ ಖಾಲಿ ಇದ್ದು ಈ ಹುದ್ದೆಗಳಿಗೆ ನೇಮಕ ಮಾಡಿಕೊಂಡರೆ ಆರ್ಥಿಕ ಹೊರೆ ಸರ್ಕಾರಕ್ಕೆ ಬೀಳುವುದು ಎಂಬುದು ಹಲವರ ಮಾತಾಗಿದೆ ಇದು ಕೇವಲ ಆಡಳಿತವನ್ನು ಸುಧಾರಣೆ ಮಾಡುವ ನೆಪದಲ್ಲಿ ಹೇಳುವ ಮಾತಾಗಿದೆ ಎಂದು ಹೇಳಬಹುದು.
ದೇಶದಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸಾಕಷ್ಟು ಜನರ ಅಭಿಪ್ರಾಯದ ಪ್ರಕಾರ ಖಾಸಗಿ ಕ್ಷೇತ್ರವೇ ಪರಿಹಾರವೆಂದು ಹೇಳಬಹುದು ಆದರೆ ನೇಮಕಾತಿಯನ್ನು ಸರ್ಕಾರಿ ಹುದ್ದೆಗಳಲ್ಲಿ ಮಾಡಿಕೊಳ್ಳದೆ ಇದ್ದರೆ ಕಾರ್ಯಾಂಗಕ್ಕೆ ಮತ್ತು ಆಡಳಿತಕ್ಕೆ ಧಕ್ಕೆ ಬರುವುದಂತು ಖಂಡಿತ.
ಸರ್ಕಾರದ ಕಾರ್ಯಾಂಗಕ್ಕೆ ಮತ್ತು ಆಡಳಿತಕ್ಕೆ ಹೊಸ ರೂಪ ತರಬೇಕು ಎನ್ನುವ ಕಾರಣದಿಂದಾಗಿ ಸರ್ಕಾರ ಇದೆ ಈಗ ಹೊಸ ನೇಮಕಾತಿಗಾಗಿ ಆದ್ಯತೆ ನೀಡುತ್ತಿದೆ.
ಗುತ್ತಿಗೆ ಮತ್ತು ಹೊರೆ ಗುತ್ತಿಗೆ ಆಧಾರದ ಮೇಲೆ ಪ್ರಸ್ತುತ ಕರ್ನಾಟಕದ ರಾಜ್ಯದಲ್ಲಿ ಸುಮಾರು ಒಂದು ಪಾಯಿಂಟ್ 5 ಲಕ್ಷಕ್ಕೂ ಹೆಚ್ಚು ಗುತ್ತಿಗೆ ನೌಕರರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಈ ನೌಕರರಿಗೆ ಯಾವುದೇ ರೀತಿಯ ಉತ್ತರದಾಯಿತ್ವ ಮತ್ತು ಮುಂದಿನ ನೇಮಕಾತಿಯಲ್ಲಿ ಯಾವುದೇ ರೀತಿ ಆದ್ಯತೆ ಕೂಡ ಸರ್ಕಾರದಿಂದ ಇಲ್ಲದ ಕಾರಣ ಹೊಸ ನೇಮಕಾತಿಯನ್ನು ಪೂರ್ಣಗೊಳಿಸುವುದೇ ಉತ್ತಮವಾಗಿದೆ ಹಾಗಾಗಿ ಇಂದು ಕಾಲಿ ಇರುವಂತಹ ಹುದ್ದೆಗಳಿಗೆ ಸರ್ಕಾರವು ನೇಮಕಾತಿಗಾಗಿ ಮುಂದಾಗುತ್ತಿದೆ ಎಂಬುದು ಗಮನಹ ವಿಷಯವಾಗಿದೆ.
ಇದನ್ನು ಓದಿ : ಆಧಾರ್ ಕಾರ್ಡ್ ಎಚ್ಚರಿಕೆ : ಈ ಕೆಲಸ ಮಾಡದೆ ಇದ್ದರೆ ದಂಡ ನಿಶ್ಚಿತ , ಈ ಕೆಲಸ ಮಾಡಬೇಕು ನೀವು ಖಚಿತ.!
ಆಡಳಿತ ಸುಧಾರಣೆ ಆಯೋಗ :
- ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ಆಡಳಿತ ಸುಧಾರಣಾ ಆಯೋಗವು ಹೆಚ್ಚಾಗಿದ್ದು ಇವುಗಳನ್ನು ಕಡಿಮೆ ಮಾಡಬೇಕೆ ಎನ್ನುವ ಶಿಫಾರಸ್ಸನ್ನು ಆಡಳಿತ ಸುಧಾರಣಾ ಆಯೋಗವು ನೀಡಿದೆ.
- ಆದರೆ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ ಹಾಗಾಗಿ ಸರ್ಕಾರಿ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ.
- ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ ಹಾಗಾಗಿ ಸರ್ಕಾರಿ ಸಾಮಾನ್ಯವಾಗಿ ವಿಷಯವಾಗಿದೆ ಹಾಗಾಗಿ ಸರ್ಕಾರಿ ನೌಕರರ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ.
- ಹಾಗಾಗಿ ಸರ್ಕಾರಿ ನೌಕರರ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ ಹಾಗಾಗಿ
- ಸರ್ಕಾರಿ ನೌಕರರ ಮೇಲಿರುವ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ.
- ಸರ್ಕಾರಿ ನೌಕರರ ಮೇಲಿರುವ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ.
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯದ ಒತ್ತಡ ಮತ್ತು ಆಡಳಿತದಲ್ಲಿ ಲೋಪಗಳು ಹೆಚ್ಚುವುದು ಸರ್ವೆ ಸಾಮಾನ್ಯವಾಗಿ ವಿಷಯವಾಗಿದೆ ಹಾಗಾಗಿ ಸರ್ಕಾರಿ ನೌಕರರ ಮೇಲಿನ ಕಾರ್ಯದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ನೌಕರರ ಸಂಘವು ಹುದ್ದೆಗಳ ಸಂಖ್ಯೆಯನ್ನು ಇನ್ನೂ ಹೆಚ್ಚು ಮಾಡಬೇಕೆಂದು ಒತ್ತಡ ಹೇರಿದೆ.
ಹುದ್ದೆಗಳ ನೇಮಕಾತಿ ಪ್ರಕ್ರಿಯೆ :
ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಹಗರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ನೇಮಕಾತಿ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ನೇಮಕಾತಿಗಳಲ್ಲಿ ಹಗರಣ ನಿಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕರ್ನಾಟಕ ಸರ್ಕಾರವು ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಪ್ರಕ್ರಿಯೆಯನ್ನು ಮಾಡಿಕೊಳ್ಳುತ್ತದೆ. ಸದ್ಯ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆ 3 ಕೋಟಿ ಎಷ್ಟು ಇದೆ ಆದರೆ ಒಟ್ಟು ಕರ್ನಾಟಕದಲ್ಲಿ 7.69 ಲಕ್ಷ ಸರ್ಕಾರಿ ಹುದ್ದೆಗಳು ಮಂಜೂರಾಗಿದ್ದವು.
ಆದರೆ ಪ್ರಸ್ತುತ ಜನಸಂಖ್ಯೆಯಲ್ಲಿ ಏಳು ಕೋಟಿ ಹೆಚ್ಚು ಇದ್ದರೂ ಕೂಡ ಹುದ್ದೆಗಳ ಸಂಖ್ಯೆಗಳನ್ನು ಸರ್ಕಾರ ಹೆಚ್ಚಿಗೆ ಮಾಡಿಲ್ಲವೆಂಬುದು ಬೇಸರದ ವಿಷಯವಾಗಿದೆ. ಏಕೆಂದರೆ ಹಿಂದಿನ ಖಾಲಿ ಹುದ್ದೆಗಳ ಸಂಖ್ಯೆಗೆ ಮತ್ತು ಹಿಂದಿನ ಜನಸಂಖ್ಯೆಗೆ ಹಾಗೂ ಹಿಂದಿನ ಜನಸಂಖ್ಯೆಗೆ ಖಾಲಿ ಹುದ್ದೆಗಳ ಸಂಖ್ಯೆಗೆ ಹೋಲಿಸಿದರೆ ಬಹುತೇಕ ಕಡಿಮೆ ಎಂದು ಹೇಳಬಹುದು.
ಖಾಲಿ ಇರುವ ಹುದ್ದೆಗಳು :
ಕರ್ನಾಟಕ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಒಟ್ಟು 30,000 ಹುದ್ದೆಗಳು ಖಾಲಿ ಇದ್ದು ನೇಮಕಾತಿಗೆ ಕ್ರಮ ಕೈಗೊಳ್ಳುತ್ತಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ನೋಡುವುದಾದರೆ,
- 34 ಹುದ್ದೆಗಳು : ಕೃಷಿ ಇಲಾಖೆ.
- 30 ಹುದ್ದೆಗಳು ಪಶುಸಂಗೋಪನೆ ಇಲಾಖೆ.
- 195 ಹುದ್ದೆಗಳು ಹಣಕಾಸು ಇಲಾಖೆ.
- 92 ಹುದ್ದೆಗಳು ಡಿಪಿಎಆರ್.
- 292 ಹುದ್ದೆಗಳು ಗೃಹ ಇಲಾಖೆ.
- 262 ಹುದ್ದೆಗಳು ಆರೋಗ್ಯ ಇಲಾಖೆ.
- 301 ಹುದ್ದೆಗಳು ಕಾನೂನು ಇಲಾಖೆ.
- 512 ಹುದ್ದೆಗಳು ಲೋಕೋಪಯೋಗಿ ಇಲಾಖೆ.
- 301 ಹುದ್ದೆಗಳು ಕಂದಾಯ ಇಲಾಖೆ.
- 129 ಹುದ್ದೆಗಳು ಗ್ರಾಮೀಣಾಭಿವೃದ್ಧಿ ಇಲಾಖೆ.
- 33 ಹುದ್ದೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
- 1650 ಹುದ್ದೆಗಳು ಸಾರಿಗೆ ನಿಗಮ.
- 1250 ಪ್ರಾಧ್ಯಾಪಕರು ಮತ್ತು 20,000 ಶಿಕ್ಷಕರು ಹುದ್ದೆಗಳು ಶಿಕ್ಷಣ ಇಲಾಖೆಯಲ್ಲಿ.
2.58 ಲಕ್ಷ ಹುದ್ದೆಗಳ ವಿಂಗಡಣೆ
- 8031 ಹುದ್ದೆಗಳು ಎ ಗ್ರೇಡ್.
- 11825 ಹುದ್ದೆಗಳು ಬಿ ಗ್ರೇಡ್.
- 1,54,555 ಹುದ್ದೆಗಳು ಸೀ ಗ್ರೇಡ್.
- 74, 080 ಹುದ್ದೆಗಳು ಡಿ ಗ್ರೇಡ್.
- 10218 ಹುದ್ದೆಗಳು ಇತರೆ.
ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಈ ಎಲ್ಲ ಹುದ್ದೆಗಳ ನೇಮಕಾತಿಗಾಗಿ ಸಂಬಂಧಿಸಿದಂತೆ ಸರ್ಕಾರವು ಶೀಘ್ರದಲ್ಲಿಯೇ ವಯೋಮಿತಿ ಅರ್ಹತೆ ಸಂಬಳದ ವಿವರ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆ ಪ್ರಕಟಿಸಿದ ನಂತರ ಲೇಖನದಲ್ಲಿ ತಿಳಿಸಲಾಗುತ್ತದೆ.
ಅಧಿಕೃತ ಜಾಲತಾಣ : https://cetonline.karnataka.gov.in/kea/
ಒಟ್ಟಾರೆ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು
ಸುಮಾರು 30 ಸಾವಿರ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಮುಂದಿನ ದಿನಗಳಲ್ಲಿ ಈ ಹುದ್ದೆಗಳ ನೇಮಕಾತಿಗಾಗಿ ಸರ್ಕಾರವು ಶೀಘ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸುತ್ತದೆ ಎಂದು ತಿಳಿಸಲಾಗುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ನಿರುದ್ಯೋಗ ಯುವಕ ಯುವತಿಯರು ಈ ಉದ್ಯೋಗಗಳ ಪ್ರಯೋಜನವನ್ನು ಪಡೆದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
- ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ದರಾಗಿ ಇಲ್ಲಿದೆ ಲಿಂಕ್ !
- ಕೇಂದ್ರ ಸರ್ಕಾರಿ ಹುದ್ದೆಗಳು : ಕರ್ನಾಟಕದಲ್ಲಿ ಉದ್ಯೋಗ ಅವಕಾಶ ! 10ನೇ ತರಗತಿ ಪಾಸ್ ಆಗಿದ್ದರೆ ಸಾಕು
ಕೃಷಿ ಇಲಾಖೆ ಯಲ್ಲಿ ಎಷ್ಟು ಹುದ್ದೆ ಖಾಲಿ ಇದೆ ..?
34 ಹುದ್ದೆಗಳು.
ಆರೋಗ್ಯ ಇಲಾಖೆ ಖಾಲಿ ಇರುವ ಹುದ್ದೆಗಳು ..?
262 ಹುದ್ದೆಗಳು.
ಲೋಕೋಪಯೋಗಿ ಇಲಾಖೆ ಹುದ್ದೆಗಳ ಸಂಖ್ಯೆ ..?
512 ಹುದ್ದೆಗಳು.
ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರೋ ಹುದ್ದೆಗಳು ..?
20,000 ಉದ್ಯೋಗ ಖಾಲಿ ಇದೆ.