ನಮಸ್ಕಾರ ಸ್ನೇಹಿತರೇ ಹೆಚ್ ಎಸ್ ಆರ್ ಪೀ ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಸಲು ಅವಧಿಯನ್ನು ವಿಸ್ತರಣೆ ಮಾಡಿದ್ದು, ಮೇ 31ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನ ಅಳವಡಿಸಲು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ.
ಮೇ 31ರ ಒಳಗಾಗಿ ನಂಬರ್ ಪ್ಲೇಟ್ ಅನ್ನು ಅಳವಡಿಸದಿದ್ದರೆ ಖಂಡಿತವಾಗಿಯೂ ವಾಹನ ಸವಾರರ ಮೇಲೆ ದಂಡ ಬೀಳುವುದಂತು ಗ್ಯಾರಂಟಿ.
Contents
ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ :
ವಾಹನಗಳ ಸುರಕ್ಷತೆಗಾಗಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟನ್ನು ಅಳವಡಿಕೆ ಮಾಡಲು ಕಡ್ಡಾಯ ಮಾಡಲಾಗಿದೆ ಏಪ್ರಿಲ್ 1 2019 ಕ್ಕಿಂತ ಕರ್ನಾಟಕ ರಾಜ್ಯದಲ್ಲಿ ಮೊದಲು ನೊಂದಾಯಿಸಲ್ಪಟ್ಟ ಹಳೆಯ ಎಲ್ಲಾ ಮೋಟಾರ್ ವಾಹನ ತ್ರಿಚಕ್ರ ವಾಹನ ದ್ವಿಚಕ್ರ ವಾಹನ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು ಟ್ರೈಲರ್ ಗಳು ಪ್ರಯಾಣಿಕ ಕಾರುಗಳು ಹೀಗೆ ಅನೇಕ ರೀತಿಯ ವಾಹನಗಳಿಗೆ ಅತಿ ಸುರಕ್ಷಿತವಾದ ನೊಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಸಾರಿಗೆ ಇಲಾಖೆಯು ಏಪ್ರಿಲ್ 2019 ಕ್ಕಿಂತ ಮೊದಲು ಮಾಡಿಸಿಕೊಂಡಂತಹ ಅಳೆಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ಕಡ್ಡಾಯ ಮಾಡಿದೆ. ಈ ಮೊದಲು ಫೆಬ್ರವರಿ 17ರ ವರೆಗೆ ನಂಬರ್ ಪ್ಲೇಟ್ ಗಳನ್ನು ಅಳವಡಿಸುವಂತೆ ಸಾರಿಗೆ ಇಲಾಖೆ 31ಕ್ಕೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಇದನ್ನು ಓದಿ : ಮಕ್ಕಳ ಸಹಾಯಧನ ಹೆಚ್ಚಳಕ್ಕೆ ನಿರ್ಧಾರ : ನಿಮ್ಮ ಮಕ್ಕಳಿಗೆ ಎಷ್ಟು ಹಣ ಸಿಗುತ್ತೆ ನೋಡಿ !
ಎಚ್ಎಸ್ಆರ್‌ಪಿ ನಂಬರ್ ಅಳವಡಿಸಲು ಆನ್ಲೈನ್ ಮೂಲಕ ಮಂಡಳಿ :
ಆನ್ಲೈನ್ ಮೂಲಕ ಹೆಚ್ಎಸ್ಆರ್ಪಿನಂಬರ್ ಪ್ಲೇಟ್ ಗಳನ್ನು ಆನ್ಲೈನ್ ಮೂಲಕ ಹೆಚ್ಎಸ್ಆರ್ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು ತಾಂತ್ರಿಕ ತೊಂದರೆಗಳು ಆ ಸಮಯದಲ್ಲಿ ಉಂಟಾದರೆ ಅದನ್ನು ಬಗೆಹರಿಸಿಕೊಳ್ಳಲು ಅಂತಹ ಸಂದರ್ಭದಲ್ಲಿ ವಾಹನ ಸವಾರರಿಗೆ ಪ್ರಾರಂಭಿಸಿದೆ.
ಬೆಳಿಗ್ಗೆ 10 ರಿಂದ ಸಂಜೆ 5:30ರ ವರೆಗೆ ವಾಹನಗಳ ಮಾಲೀಕರು ಸಹಾಯವಾಣಿ ಸಂಖ್ಯೆಯಾದ 9449863429/26 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ವಾಹನ ಸವಾರರು ನಂಬರ್ ಪ್ಲೇಟ್ ನೊಂದಣಿಗಾಗಿ ಆನ್ಲೈನ್ ವೆಬ್ಸೈಟ್ ಆದ https://transport.karnataka.gov.inಈ ವೆಬ್ ಸೈಟ್ ಗೆ ಭೇಟಿ ನೀಡಿ ಹೆಚ್ ಎಸ್ ಆರ್ ಪಿ ನಂಬರ್ಗಳನ್ನು ವಾಹನಗಳಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಒಟ್ಟಾರೆ ಸಾರಿಗೆ ಇಲಾಖೆಯು ವಾಹನಗಳಲಾಗುತ್ತಿರುವಂತಹ ಕ್ರಮಗಳನ್ನು ತಡೆಯುವ ಉದ್ದೇಶದಿಂದ ವಾಹನಗಳ ಸುರಕ್ಷತೆಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಕಡ್ಡಾಯಗೊಳಿಸಿದ್ದು ಇದೀಗ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕವನ್ನು ಮೇ 31 ರವರೆಗೆ ವಿಸ್ತರಿಸಲಾಗಿದೆ.
ಹಾಗಾಗಿ ಈ ಮಾಹಿತಿಯನ್ನು ಪ್ರತಿ ವಾಹನ ಸವಾರರಿಗೆ ಶೇರ್ ಮಾಡುವ ಮೂಲಕ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ತಿಳಿಸಿ, ಧನ್ಯವಾದಗಳು.