rtgh

ಯಾರಿಗೆ ಗೃಹಲಕ್ಷ್ಮಿ ಹಣ ಬಂತು, ಯಾರಿಗೆ ಬಂದಿಲ್ಲ : ನಿಮ್ಮ ಮೊಬೈಲ್ ನಲ್ಲಿ ತಕ್ಷಣ ಪರಿಶೀಲನೆ ಮಾಡಿ

who-got-gruhalkshmi-money-who-didn't

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಏನು ಬಿಡುಗಳ ನಡುವೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಯಶಸ್ಸು ಕಾಣುವ ಹಾದಿಯಲ್ಲಿದೆ ಈಗಾಗಲೇ ಉಚಿತವಾಗಿ ಪ್ರತಿ ತಿಂಗಳು ಹಣವನ್ನು 90% ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಾಗಿದೆ.

who-got-gruhalkshmi-money-who-didn't
who-got-gruhalkshmi-money-who-didn’t

ಇಷ್ಟೆಲ್ಲಾದರೂ ಕೂಡ ಒಂದು ಕಂತಿನ ಹಣವನ್ನು ಸಾಕಷ್ಟು ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಇದಕ್ಕಾಗಿ ರಾಜ್ಯ ಸರ್ಕಾರ ಪರಿಹಾರ ಸೂಚಿಸಿದ್ದು ಮಾರ್ಚ್ ತಿಂಗಳಿನಲ್ಲಿ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿ ಗೃಹಲಕ್ಷ್ಮಿ ಯೋಜನೆಯ ಪುನಂಭಾವಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದೆ.

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ವರ್ಗಾವಣೆ :

ಸರ್ಕಾರವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾಗಿ ಅನ್ನ ಭಾಗ್ಯ ಯೋಜನೆ ಮತ್ತು ಗೃಹತ್ ಯೋಜನೆ ಅಡಿಯಲ್ಲಿ ನಿಗದಿತ ದಿನಾಂಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣ ವರ್ಗಾವಣೆ ಆಗುತ್ತದೆ. ಪ್ರತಿ ತಿಂಗಳ ಎರಡನೇ ವಾರ ಅಥವಾ ಮೂರನೇ ವಾರ ಡಿವಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ.

ಅದೇ ರೀತಿ ಇದೀಗ ಏಳನೇ ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಪ್ರತಿಯೊಂದು ಜಿಲ್ಲೆಗೂ ಹಂತ ಹಂತವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಇದುವರೆಗೂ ಯಾರೂ ಖಾತೆಗೆ ಹಣ ಬಂದಿಲ್ಲವೋ ಹಾಗೂ ಪೆಂಡಿಂಗ್ ಇರುವಂತಹ ಹಣವನ್ನು ಕೂಡ ಬಿಡುಗಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಭರವಸೆ ನೀಡಿತ್ತು.

ಆದರೆ ಕೆಲವೇ ಕೆಲವು ಜನರನ್ನು ಇದುವರೆಗೂ ಹೊರತುಪಡಿಸಿ ಉಳಿದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವುದಿಲ್ಲ ಅದಕ್ಕೆ ಕೆಲವರು ದೋಷಗಳು ಹಾಗೂ ಮಹಿಳೆಯರು ಬ್ಯಾಂಕ್ ಖಾತೆಯಲ್ಲಿ ಹೊಂದಿರುವಂತಹ ಸಮಸ್ಯೆಗಳ ಮುಖ್ಯ ಕಾರಣಗಳು ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದ್ದು ಆಶಾ ಕಾರ್ಯಕರ್ತ ಬಂಧನವಾಡಿ ಸಹಾಯಕಿರಣ ಮನೆ ಮನೆಗೆ ಕಳಿಸಿ ದೆ ಎಂಬುದನ್ನು ತಿಳಿದುಕೊಂಡೆ ಅದನ್ನು ಪರಿಹರಿಸುವ ಜವಾಬ್ದಾರಿಯನ್ನು ಸರ್ಕಾರ ಹೊಂದಿದೆ. ಹಾಗಾಗಿ ಬಹುತೇಕ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಮುಂಬರುವ ದಿನಗಳಲ್ಲಿ ಹಣ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಇದನ್ನು ಓದಿ : ಗ್ಯಾರಂಟಿಗೆ ಬಂತು ಕೊನೆ ಗಾಲ.!! ಈ 3 ಯೋಜನೆಗಳು ಇನ್ನು ರದ್ದು..

DBT ಸ್ಟೇಟಸ್ ಚೆಕ್ ಮಾಡಿ :

ಗೃಹಲಕ್ಷ್ಮಿ ಯೋಜನೆಯ ಬೇಬಿ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದಾಗಿತ್ತು ಮೊದಲು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿರುವ ಡಿವಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ನನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. https://dbtbharat.gov.in/

ಅದಾದ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಒಟಿಪಿಯನ್ನು ಕಳುಹಿಸಲಾಗುತ್ತದೆ ಓಟೋತಿಯನ್ನು ನಮೂದಿಸುವುದು ನಂತರ ನಿಮ್ಮ ಆಟ ಸಂಖ್ಯೆಯನ್ನು ಹಾಕಿ ನಾಲ್ಕು ಅಂಕಿಯ ಎಂಪಿನ್ ಅನ್ನು ರಚಿಸಬೇಕು. ಅದ ನಂತರ ರೀ ಎಂಟರ್ ಮಾಡಿ ಸಂಖ್ಯೆಯನ್ನು ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕು. ಅದರಲ್ಲಿ ನೀವು ನಾಲ್ಕು ಆಯ್ಕೆಗಳನ್ನು ಕಾಣಬಹುದಾಗಿದ್ದು ಅದರಲ್ಲಿ ಪಾವತಿ ಸ್ಥಿತಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಯಾವ ಯೋಜನೆಯ ಡಿ ಪಿ ಸ್ಥಿತಿಯನ್ನು ತಿಳಿಯಬೇಕೆಂದು ಯೋಚಿಸುತ್ತಿರುವ ಆಯೋಜನೆಯ ಹೆಸರನ್ನು ಆಯ್ಕೆಮಾಡಿಕೊಂಡು ನಿಮ್ಮ ಖಾತೆಗೆ ಯಾವ ತಿಂಗಳಲ್ಲಿ ಎಷ್ಟು ಹಣ ಸರ್ಕಾರದಿಂದ ಜಮಾ ಆಗಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಹೊಸ ಖಾತೆ ತೆರೆಯಿರಿ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿ :

ಈಗಲೂ ಕೂಡ ವರಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು ಇದುವರೆಗೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಒಂದೇ ಒಂದು ರೂಪಾಯಿಯ ಹಣ ಜಮಾ ಆಗಿಲ್ಲದಿದ್ದರೆ ಈ ಕೂಡಲೇ ಹೊಸದಾಗಿ ಸರಿಯಾದ ದಾಖಲೆಗಳನ್ನು ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸುವುದು ಸೂಕ್ತವಾಗಿದೆ.

ಇನ್ನು ಎರಡನೆಯ ಪರಿಹಾರವೇನೆಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕೆವೈಸಿ ಎನ್‌ಪಿಸಿಐ ಮ್ಯಾಪಿಂಗ್ ಸಮೀಕ್ಷೆ ಯಾಗಿದ್ದಾರೆ ಅದನ್ನು ಕೂಡ ಸರಿಪಡಿಸಿಕೊಳ್ಳಬೇಕು.

ಹೀಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಮಾಡಬೇಕಾದರೆ ಮಹಿಳೆಯರು ತಕ್ಷಣವೇ ಸರಿಯಾದ ರೀತಿಯಲ್ಲಿ ಅರ್ಜಿಯನ್ನು ಹೊಸದಾಗಿ ಸಲ್ಲಿಸಬಹುದು ಹಾಗೂ ಬ್ಯಾಂಕ್ ಖಾತೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವನು ಕೂಡ ಸ್ವಲ್ಪ ಪರಿಹರಿಸಿಕೊಂಡು ಹಣ ವರ್ಗಾವಣೆಯಾಗುವಂತೆ ಮಾಡಿಕೊಳ್ಳಬಹುದಾಗಿದೆ.

ಹಾಗಾಗಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾಗ ಮಹಾಲಕ್ಷ್ಮಿ ಯೋಜನೆಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ 7ನೇ ಕಂತಿನ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬುದನ್ನು ತೆಗೆದುಕೊಳ್ಳಲು ಹೇಳಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *