rtgh

ಕಡಿಮೆ ಭೂಮಿ ಹೊಂದಿರುವ ರೈತರಿಗೆ ನೇರವಾಗಿ 10,000 ಹಣ ಜಮಾ : ಈಗಲೂ ನಿಮ್ಮಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ

Direct disbursement of money to farmers with less land

ನಮಸ್ಕಾರ ಸ್ನೇಹಿತರೆ ಈ ದೇಶದ ಪ್ರಮುಖ ಅಂಗ ಎಂದರೆ ಅದು ರೈತರು ಹಾಗಾಗಿ ಅವರು ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಿದರೆ ಮಾತ್ರ ದೇಶವು ಕೂಡ ಅಭಿವೃದ್ಧಿಯಾದಂತೆ ಹಾಗಾಗಿ ರಾಜ್ಯದ ರೈತರಿಗೆ ಹೆಚ್ಚಿನ ಒತ್ತನ್ನು ಸರ್ಕಾರಗಳು ಕೂಡ ನೀಡುತ್ತಾ ಬಂದಿದೆ ಅದರಂತೆ ಈ ಬಾರಿ ಮಳೆಯ ಭಾವಪೂರ್ಣ ಉಂಟಾಗಿದ್ದು ಹೆಚ್ಚಿನ ನಷ್ಟವನ್ನು ನೀರಿಲ್ಲದ ರೈತರು ಅನುಭವಿಸಿದ್ದಾರೆ.

Direct disbursement of money to farmers with less land
Direct disbursement of money to farmers with less land

ಇದಕ್ಕಾಗಿ ಸರ್ಕಾರವು ಕೂಡ ಬೆಳೆ ನಷ್ಟ ಪರಿಹಾರವನ್ನು ಕೂಡ ಒದಗಿಸಿದೆ ಎಂದು ಹೇಳಬಹುದು ಅದೇ ರೀತಿ ಕೃಷಿಯತ್ತ ಸಾಗುತ್ತಿರುವ ಯುವಕರಿಗೂ ಕೂಡ ಹೊಲವನ್ನು ತೋರಿಸಲು ಸರ್ಕಾರ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಕೃಷಿ ತರಬೇತಿ ಕೃಷಿಯ ಬಗ್ಗೆ ಮಾಹಿತಿ ಅನೇಕ ರೀತಿಯ ಸೌಲಭ್ಯಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದೆ ಎಂದು ಹೇಳಬಹುದು ಹೀಗಾಗಿ ಕೃಷಿಯತ್ತ ಹೆಚ್ಚಿನ ಯುವಕರು ಕೂಡ ಗೆಲುವು ತೋರಿಸುತ್ತಿದ್ದಾರೆ.

ರೈತ ಸಿರಿ ಯೋಜನೆ :

ರಾಜ್ಯ ಸರ್ಕಾರವು ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ರೈತರಿಗೆ ಕೃಷಿ ಸಾಮಗ್ರಿ ಖರೀದಿ ಮಾಡಲು ಆರ್ಥಿಕ ಬೆಂಬಲವನ್ನು ರೈತ ಸಿರಿ ಯೋಜನೆಯ ಮೂಲಕ ನೀಡಲಾಗುತ್ತದೆ.

ಅಂದರೆ ಕೃಷಿಗೆ ಬೇಕಾದಂತಹ ಬೀಜ ಹಾಗೂ ಗೊಬ್ಬರಗಳನ್ನು ಕೊಂಡುಕೊಳ್ಳುವ ನಿಟ್ಟಿನಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 10,000 ಹಣವನ್ನು ರೈತ ಸಿರಿ ಯೋಜನೆ ಮೂಲಕ ರಾಜ್ಯ ಸರ್ಕಾರ ಜಮ ಮಾಡುತ್ತದೆ. ಗರಿಷ್ಠ ಎರಡು ಹೆಕ್ಟರ್ ಗೆ ಮಾತ್ರ ಪ್ರತಿ ಫಲಾನುಭವಿ ರೈತರಿಗೆ ಸೀಮಿತವಾಗುವಂತೆ ಪ್ರೋತ್ಸಾಹ ಧನವನ್ನು ವಿತರಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಆರ್ಥಿಕ ಸಹಾಯ ಮಾಡುತ್ತಿದೆ.

ಇದನ್ನು ಓದಿ : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ ಅವರು ಈ ದಾಖಲೆ ತೋರಿಸಿ ಎಲ್ಲಾ ಬರ ಪರಿಹಾರ ಹಣ ಪಡೆಯಬಹುದು

ರಾಜ್ಯ ಸರ್ಕಾರದಿಂದ ಸಿರಿಧಾನ್ಯಗಳ ಜಾಗೃತಿ :

ಸಿರಿ ಧಾನ್ಯಗಳ ಜಾಗೃತಿಯ ಬಗ್ಗೆ ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ತರಬೇತಿಯು ಸಹ ನೀಡಲಾಗುತ್ತಿದೆ. ಸಿರಿಧಾನ್ಯಗಳತ್ತ ಒಲವು ಮೂಡಿಸಲು ರೈತರಿಗೆ ಅದರ ಬೆಳೆ ರಕ್ಷಣೆ ಹೇಗೆ ಹಂತಗಳು ಯಾವುವು ಹಾಗೂ ಅದರ ಬಗ್ಗೆ ತರಬೇತಿ ಕಡಿಮೆ ಪ್ರದೇಶದಲ್ಲಿ ಶುಷ್ಕ ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿಯೂ ಕೂಡ ಹೇಗೆ ಬೆಳೆಯನ್ನು ಬೆಳೆಯಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರವು ರೈತ ಸಿರಿ ಯೋಜನೆ ಮೂಲಕ ಸೀಧಾನಿಗಳ ಜಾಗೃತಿಯನ್ನು ರೈತರಿಗೆ ಮೂಡಿಸುತ್ತಿದೆ.

ರೈತರ ಬ್ಯಾಂಕ್ ಖಾತೆಗೆ ಹಣ ಜಮ :

ರೈತರ ಬ್ಯಾಂಕ್ ಖಾತೆಗೆ ಪ್ರತಿ ಹೆಕ್ಟರಿಗೆ 10 ಸಾವಿರ ರೂಪಾಯಿಗಳಂತೆ ರೈತ ಸಿರಿ ಯೋಜನೆಗೆ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ ಮೂಲಕ ಎರಡು ಕಂತುಗಳಲ್ಲಿ ನೀಡಲಾಗುತ್ತದೆ ಅಂದರೆ 6,000ಗಳನ್ನು ಮೊದಲ ಕಂತಿನಲ್ಲಿ ಹಾಗೂ ನಾಲ್ಕು ಸಾವಿರ ರೂಪಾಯಿಗಳನ್ನು ಎರಡನೇ ಕಂತಿನಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ರೈತಶ್ರೀ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :

ರೈತ ಸಿರಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ರೈತರು ಹೊಂದುವುದರ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನವನ್ನು ಪಡೆಯಬಹುದಾಗಿದೆ.

  1. ಆಧಾರ್ ಕಾರ್ಡ್.
  2. ರೇಷನ್ ಕಾರ್ಡ್.
  3. ಜಮೀನಿನ ಪಹಣಿ ಪತ್ರ.
  4. ಚಾಲನ ಪರವಾನಗಿ.
  5. ವಿಳಾಸ ಪುರಾವೆ.
  6. ಆದಾಯ ಪ್ರಮಾಣ ಪತ್ರ.
  7. ಬ್ಯಾಂಕ್ ಖಾತೆಯ ವಿವರ.
  8. ಪಾಸ್ಪೋರ್ಟ್ ಸೈಜ್ ಫೋಟೋ.
    ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದುವುದರ ಮೂಲಕ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟಾರೆ ರಾಜ್ಯ ಸರ್ಕಾರವು ರೈತರಿಗೆ ಕೃಷಿಯಲ್ಲಿ ಹೆಚ್ಚಿನ ನೆರವನ್ನು ನೀಡುವ ಉದ್ದೇಶದಿಂದ ಒಂದು ಎಕರೆವರೆಗೆ ಭೂಮಿಯನ್ನು ಹೊಂದಿರುವ ರೈತರು ರೈತ ಸಿರಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹತ್ತು ಸಾವಿರ ರೂಪಾಯಿಗಳವರೆಗೆ ಆರ್ಥಿಕ ನೆರವನ್ನು ಪಡೆದು ಕೃಷಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಹಾಗಾಗಿ ಎಲ್ಲ ರೈತರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ರಾಜ್ಯದಲ್ಲಿರುವ ಎಲ್ಲ ರೈತರು ರೈತ ಸಿರಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Spread the love

Leave a Reply

Your email address will not be published. Required fields are marked *