ಸರ್ಕಾರದಿಂದ ಪಡಿತರ ನಿಯಮದಲ್ಲಿ ಬದಲಾವಣೆ : BPL ಮತ್ತು ಅಂತ್ಯೋದಯ ಕಾರ್ಡ್ ಇರುವವರಿಗೆ ಸುದ್ದಿ!
ನಮಸ್ಕಾರ ಸ್ನೇಹಿತರೆ ಆಗಾಗ ಹೊಸ ಹೊಸ ನಿಯಮಗಳನ್ನು ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎರಡು ಜಾರಿಗೊಳಿಸುತ್ತವೆ. ಅದರಂತೆ ಇದೀಗ ಪ್ರಸ್ತುತ ದೇಶದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಸರ್ಕಾರ ನೀಡುತ್ತಿರುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇನ್ನು ಎಲ್ಲರಹರು ಕೂಡ ಉಚಿತಪಡಿತರ ಲಾಭವನ್ನು ಸರ್ಕಾರದಿಂದ ಪಡೆಯಬೇಕೆನ್ನುವ ಉದ್ದೇಶದಿಂದ ಸರ್ಕಾರ ಇದೆ ಈಗ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಾಗೂ ಪಡಿತರ ಚೀಟಿಯಲ್ಲಿರುವಂತಹ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಆಗಾಗ ಅವಕಾಶವನ್ನು ಕಲ್ಪಿಸುತ್ತಿರುತ್ತದೆ. ಅದರಂತೆ…