ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದ ಪ್ರಥಮ ಪಿಯುಸಿ ಪರೀಕ್ಷಾ ಪಲಿತಾಂಶ ಈಗಾಗಲೇ ಬಿಡುಗಡೆಯಾಗಿದ್ದು. ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಲು ಈ ಕೆಳಕಂಡ ಮಾಹಿತಿಯನ್ನು ಅನುಸರಿಸುವ ಮೂಲಕ ಪ್ರೀಕ್ಷಣೆ ಮಾಡಬಹುದಾಗಿದೆ.
Contents
ರಿಸಲ್ಟ್ ನೋಡುವುದು ಹೇಗೆ.?
ಪ್ರಥಮ ಪಿಯುಸಿ ರಿಸಲ್ಟ್ ನೋಡಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಂತರ ತಮ್ಮ ನೊಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಎಂಟರ್ ಮಾಡಿ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು.
ಪ್ರಥಮ ಪಿಯುಸಿ ಪರೀಕ್ಷೆ ಫೆಬ್ರವರಿ 12ರಿಂದ ಫೆಬ್ರವರಿ 27ರ ನಡುವೆ ನಡೆದಿರುತ್ತದೆ .ಇದರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಬಿಡುಗಡೆಗೊಳಿಸಿದೆ.
ಇದನ್ನು ಓದಿ : ಬ್ಯಾಂಕ್ ಖಾತೆಯಿಂದ ಹೆಚ್ಚು ಹಣವನ್ನು ತೆಗೆಯಲು ಬರುವುದಿಲ್ಲ : RBI ನಿಂದ ಹೊಸ ನಿಯಮ
ರಿಸಲ್ಟ್ ನೋಡಲು ಈ ಕ್ರಮಗಳನ್ನು ಅನುಸರಿಸಿ :
- ಮೊದಲು ನೀಡಲಾಗಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
- ನಂತರ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
- ಸರಿಯಾದ ಮಾಹಿತಿ ನೀಡಿದ ಮೇಲೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಫಲಿತಾಂಶದ ಸಂಪೂರ್ಣ ಮಾಹಿತಿ ನಿಮಗೆ ಸಿಗಲಿದೆ.
ಮರುಮಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು :
ಎಲ್ಲ ವಿದ್ಯಾರ್ಥಿಗಳು ಸಹ ತಮ್ಮ ಫಲಿತಾಂಶ ನೋಡಿದ ಮೇಲೆ ಮೌಲ್ಯಮಾಪನದಲ್ಲಿ ತೊಂದರೆ ಏನಾದರೂ ಉಂಟಾದರೆ ಅಥವಾ ನಿರೀಕ್ಷೆಗಿಂತ ಕಡಿಮೆ ಬಂದಿದ್ದರೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಂದು ವಿಷಯಕ್ಕೆ 1,670 ಹಣವನ್ನು ನೀಡಬೇಕಾಗುತ್ತದೆ.
ನಿಮಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಬೇಕಾದರೆ ನೀವು ಪ್ರತಿ ವಿಷಯಕ್ಕೆ 530 ಹಣವನ್ನು ಪಾವತಿ ಮಾಡಬೇಕು .ಇದನ್ನು ಮಾಡಲು ನಿಮಗೆ ಮುಂದಿನ ತಿಂಗಳು 22 ಕಾಲಾವಕಾಶ ಇರುತ್ತದೆ.
ಈ ಮಾಹಿತಿಯನ್ನು ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲುಪಿಸಿ ಅವರ ಭವಿಷ್ಯವನ್ನು ನಿರ್ಧರಿಸುವ ಫಲಿತಾಂಶವನ್ನು ಪ್ರತಿಯೊಬ್ಬರು ತಕ್ಷಣ ನೋಡಲಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು .
ದ್ವಿತೀಯ ಪಿಯುಸಿ ಫಲಿತಾಂಶ ನೋಡಲು ನೇರ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ರಿಸಲ್ಟ್ ಲಿಂಕ್: karresults.nic.in